ವೈಟ್ ಗೋಲ್ಡ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಾಬು ಸಿ. ಜೆ. ಅವರು ಸರಿಗಮಪ ಸೀಸನ್ 21ರ ವಿಜೇತೆ ಶಿವಾನಿಗೆ ₹15,00,000 ಮೌಲ್ಯದ ಬಂಗಾರದ ನಾ...
ವೈಟ್ ಗೋಲ್ಡ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಾಬು ಸಿ. ಜೆ. ಅವರು ಸರಿಗಮಪ ಸೀಸನ್ 21ರ ವಿಜೇತೆ ಶಿವಾನಿಗೆ ₹15,00,000 ಮೌಲ್ಯದ ಬಂಗಾರದ ನಾಣ್ಯವನ್ನು ನೀಡಿ ಗೌರವಿಸಿದರು. ಅಲ್ಲದೆ, ಉಳಿದ ಸ್ಪರ್ಧಿಗಳಿಗೆ ಆಶ್ಚರ್ಯಕರ ನಗದು ಬಹುಮಾನಗಳನ್ನು ಘೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. #ZeeKannada #SaReGaMaPa #SRGMP #WhiteGold #GrandFinale #SadaaNimmondigeNimmaZeeKannada #YoursTrulyZ